ಯಾರ ಬೇಡ ಬೇಡ ಅಂದ್ರು ೬ ಘಂಟೆಗೆ, ಯದ್ದು ಬಿಡ್ತಿದ್ವಪಾ ...ನಂಗೆ ಕಲ್ಸಿದು ಅಜ್ಜಿ..
ಯದ್ದು ಶಿಬ್ಲು( ಹೂ ಕೊಯೋ ಬುಟ್ಟಿ) ಹಿಡಿದು ತೋಟಕ್ಕೆ ಲಗ್ಗೆ ಇಡ್ತಿದ್ವಿ ..
ಯದ್ದು ಶಿಬ್ಲು( ಹೂ ಕೊಯೋ ಬುಟ್ಟಿ) ಹಿಡಿದು ತೋಟಕ್ಕೆ ಲಗ್ಗೆ ಇಡ್ತಿದ್ವಿ ..
ಬೇಗ ಹೋದ್ರೆ ಬಹಳ ಹೂ ಸಿಗದು...ಇಲ್ಲಾ ಅಂದ್ರೆ ಅದೇ ಫೈಟು ..
ನಾನು ಅಜ್ಜಿ ಸೇರಿ ಊರವರಿಗೆಲ್ಲ ಕ್ಲಾಸ್ ತೊಗೊತಿದ್ವಿ ...
ಮಜಾ ಅಂದ್ರೆ ನಮ್ಮ ಮನೆ ತೋಟದಲ್ಲಿ ಬಹಳ ಹೂ ಆಗ್ತಿತ್ತು ..
ಯಲ್ಲರೂ ಬರ್ತಾ ಇದ್ರೂ..ಯಲಾದ್ರು ಪೂಜೆ ಇದೆ ಅಂದ್ರೆ ಹಿಂದಿನ ದಿನನೇ ಮೊಗ್ಗು ಕೊಯ್ತಿದ್ವಿ ..
ಮೋತಿ ಮಲ್ಲಿಗೆ ಅಂತಾ ಒಂದು ಚಿಕ್ಕ ಹೂ..
ಯಸ್ಟು ಕೊಯ್ದರು ..ಖಾಲಿ ಆಗ್ತಿರಲಿಲ್ಲಾ..ಹಾಂಗಂತ ಕೊಯೋಕು ಆಗ್ತಿರ್ಲಿಲ್ಲ ..
ಸೊಳ್ಳೆ ಕಚ್ತಿತ್ತು ..ಮತ್ತೆ ..ಸಾವ್ರಗಟ್ಲೆ ಹೂ ಆಗದು ...
ಹೆಂಗಸರಿಗೆ ಮಾಲೆ ಮಾಡೋಕೆ ಬಹಳ ಒಳ್ಳೆ ಹೂ ಅದು..
ಸಂಜೆ ಮೊಗ್ಗು ಕೊಯಿದು ...ಮಾಲೆ ಮಾಡೋಕೆ ಕೂತರು ಅಂದ್ರೆ ...
ನಾಲಕ್ಕು ನಾಲ್ಕು ...ಧಾರವಾಹಿ ಮುಗಿದು ಹೋಗದು ...
ನಮ್ಮ ಮನೆಲ್ಲಿ ನಾನೇ ದೇವ್ರು ಪೂಜೆ ಮಾಡೋವ್ನು ..
ಟೈಮ್ಇಲ್ಲಾ ಕ್ರಿಕೆಟ್ ಇದೆ..
ಮನೆಲ್ಲಿ ..ಪಕ್ಕದ್ ಮನೆಲ್ಲಿ ಯಾರೋ ಬಂದಿದಾರೆ . ಅಂದ್ರೆ
..ದಾಸಾಳ್ ಹೂ ಜಾಸ್ತಿ ಕೊಯ್ಕೊಂಡು ಹೋಗ್ತಿದೆ..
ಪ್ರಸಾದಕ್ಕೆ ಅಂತಾ ೧೦ "ಮೋತಿ ಮಲ್ಲಿಗೆ" ...
ಕಲರ್ ಫುಲ್ ಆಗಿರಲಿ ಅಂತಾ ನೀಲಿ ಶಂಕ್ ಪುಷ್ಪ , ಕೋಟೆ ಹೂ ಆದ್ರೆ, ಕಾಬಾಳೆ...
ಮಳೆ ಗಾಲದಲ್ಲಿ ಸೋಣೆ...ಟೈಮ್ ಇದಾಗ ಕುಷಿ ಇಂದ ಕೊಯಿತಿದೆ ..

ಅಜ್ಜಿ, ಮಾವ ಶಿಬ್ಲು ನೋಡ್ಕಂಡೆ ಹೇಳೋವ್ರು..ಇವತ್ತು ದೇವ್ರು "ಪೂಜೆ" ಹೇಗೆ ಆಗುತ್ತೆ ಅಂತಾ..
ಅತ್ತೆ ಇನ್ನಾ ಸ್ಮಾರ್ಟು... ನಾನು ಕೊಯಿದಿರೋ ಹೂ ನೋಡ್ಕೊಂಡು ಅವಳು ..
ನೈವೇದ್ಯಕ್ಕೆ ಎಷ್ಟು ಗಂಟೆಗೆ ರೆಡಿ ಮಾಡಬೇಕು ಅಂತಾ ಕ್ಯಾಲ್ಚುಲತೆ ಮಾಡ್ತಾ ಇದ್ಲು ...
ನಾನು ಎಷ್ಟು ಫಾಸ್ಟ್ ಆಗಿ ಪೂಜೆ ಮಾಡ್ತಾ ಇದೆ ಅಂದ್ರೆ., ಮಾವ ಹೇಳ್ತಿದ..
"ದೇವ್ರು ಸರಿ ಏಳೋ ವರಿಗೆ , ನೀನು ಬಟ್ಲ ಮುಂದೆ ಇರ್ತಿಯಾ"
ಮಜಾ ಅಂದ್ರೆ ಪಕ್ಕದ ಮನೆ ಅಜ್ಜ ನಾನು ಒಂದೇ ಸಲ ಸ್ನಾನಕ್ಕೆ ಹೋಗ್ತಿದ್ವಿ ..
ನಾನು ಊಟಕ್ಕೆ ಕುತ್ತಾಗ..ಅವನ್ನು ಇನ್ನು ಗಂಧ ತ್ಯ್ತಾ ಇರ್ತಿದಾ ...
ನಮ್ಮ ಜೊತೆಗೆ ಯಾರದ್ರು ಹೂ ಕೊಯೋಕೆ ಬಂದ್ರು ಅಂದ್ರೆ ..
ನಮಗೆ ಏನೋ ಕುಷಿ ..( ನಮ್ಮ ಜೊತೆಗೆ ಸೊಳ್ಳೆ ಕಚಿಸಿಗೊಲ್ಲೋಕೆ ಮೊತ್ತೊಬ್ರು ಇದಾರೆ ಅಂತಾ..)
ಅವತ್ತು ಊರು, ಬೆಟ್ಟ ಯಲ್ಲಾ ತಿರುಗಿ ಹೂ ಕೊಯ್ತ ಇದ್ವಿ ...
ಹೂ ಕೊಯೋದ್ರಲ್ಲು ಏನೋ ವಂತರ ಮಜಾ ಇತ್ತು ..
ಲೈಫಿಗೆ ಏನೋ ಕಲ್ಸಿತ್ತು ಅದು ...